Font size:
Lingayat Summit: ವೀರಶೈವ-ಲಿಂಗಾಯತ ಧರ್ಮ ಹಂಚಿ ಹೋಗದಂತೆ ದೃಢ ನಿಶ್ಚಯ! ರಂಭಾಪುರಿ ಶ್ರೀಗಳಿಂದ 12 ನಿರ್ಣಯ ಘೋಷಣೆ
ಬರಲಿರುವ ಜಾತಿಗಣತಿಯಲ್ಲಿ ಎಲ್ಲಾ ಒಳಪಂಗಡಗಳು ವೀರಶೈವ ಲಿಂಗಾಯತ ಎಂದೇ ಬರೆಸಬೇಕು. ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟು ಪ್ರತಿಪಾದಿಸಬೇಕು.
2. ಸನಾತನ ಹಿಂದೂ ವೀರಶೈವ ಧರ್ಮದ ಲಿಂಗಾಯತ ಅನುಯಾಯಿಗಳು ಉದ್ಯೋಗದಿಂದಲೇ ಉಪಜಾತಿ ನಿರ್ಮಾಣ ಆಗಿದ್ದು, ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯತ ಧರ್ಮವು ಹಂಚಿ ಹೋಗಬಾರದು. ಉಪಜಾತಿ ಯಾವುದೇ ಇದ್ದರೂ ವೀರಶೈವ ಲಿಂಗಾಯತ ಒಗ್ಗಟ್ಟು ಕಾಪಾಡಿಕೊಂಡು ಹೋಗಬೇಕು.
Posted 3 months, 4 weeks ago









Comments
Leave a Comment